Bharata

ಅಮಿತ್ ಶಾ ಸಭೆಯಲ್ಲಿ ಏನು ಮಾಡಿದ್ರು ಡಿಕೆಶಿ: Mekedatu Karnataka's Big Offer to TN.!

ಅಮಿತ್ ಶಾ ಸಭೆಯಲ್ಲಿ ಏನು ಮಾಡಿದ್ರು ಡಿಕೆಶಿ: Mekedatu Karnataka's Big Offer to TN.!
ತಮಿಳುನಾಡಿನ ಮಹಾಬಲಿಪುರಂನಲ್ಲಿ ದಕ್ಷಿಣದ ರಾಜ್ಯಗಳ ಮುಖ್ಯಂಮತ್ರಿಗ ಜೊತೆಗೆ ಕೇಂದ್ರ ಗೃಹ ಸಚಿವರ ಅಮಿತ್ ಶಾ ಒಂದು ಸಭೆಯನ್ನ ಮಾಡಿದ್ರು.. ಆ ಸೌತ್ ಝೋನಲ್ ಕೌನ್ಸಿಲ್ ಮಿಟಿಂಗ್​ನಲ್ಲಿ ಸಾಕಷ್ಟು ಚರ್ಚೆಗಳು ಆದ್ವು. ಆದರೆ ಆ ಚರ್ಚೆಗಳಲ್ಲಿ ಪ್ರಮುಖವಾಗಿ ಕಂಡದ್ದು ಎರಡು ಡ್ಯಾಂಗಳ ವಿಷ್ಯ, ಒಂದು ಕರ್ನಾಟಕ ನಿರ್ಮಿಸೋದಕ್ಕೆ ಹೊರಟಿರುವ ಮೇಕೆದಾಟು ಆದ್ರೆ, ಮತ್ತೊಂದು ಕೇರಳಂ ಗೆ ವಾಟರ್ ಬಾಂಬ್​ ಆಗಿ ಕಾಡ್ತಾ ಇರುವ ಮುಲ್ಲಪೆರಿಯಾರ್ ಡ್ಯಾಂನ ವಿಷ್ಯ. ಹಾಗಾದ್ರೆ ಏನಾಯ್ತು ಆ ಮೀಟಿಂಗ್​ನಲ್ಲಿ.? ಈ ಡ್ಯಾಂಗಳ ಬಗ್ಗೆ ಆಯಾ ರಾಜ್ಯದ ಮುಖ್ಯಮಂತ್ರಿಗಳು ತಮಿಳುನಾಡಿಗೆ ಕೊಟ್ಟಿರೊ ಅಭಯ ಏನು.? ಕೇವಲ ಐದು ಟಿಎಂಸಿ ನೀರಿಗಾಗಿ ಕರ್ನಾಟಕದ ಡ್ಯಾಂ ಕಟ್ಟಬೇಕಾ.? ಒಂದೇ ಒಂದು ಹನಿ ನೀರು ತಗೆದುಕೊಳ್ಳದೇ ಇದ್ರೂ, ಕೇರಳಂ ಯಾಕೆ ಮುಲ್ಲಪೆರಿಯಾರ್ ಹೊಸ ಡ್ಯಾಂನ ಸಂಫೂರ್ಣ ಖರ್ಚನ್ನ ತನ್ನ ಮೇಲೆ ಹಾಕಿಕೊಳ್ತಾ ಇದೆ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋದಕ್ಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read:ಕಹಿ ಆಗ್ತಿದೆ ಸಕ್ಕರೆ: India Sugar Price Rise Explained.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.