Global Affairs

ಇಂಧನ ಆಮದಿಗೆ ಇನ್ನು ಬೇಕಿಲ್ಲ ಹಾರ್ಮೂಜ್: Why Oman is inviting India.?

ಇಂಧನ ಆಮದಿಗೆ ಇನ್ನು ಬೇಕಿಲ್ಲ ಹಾರ್ಮೂಜ್: Why Oman is inviting India.?
ಆಫ್ ಹಾರ್ಮೂಜ್ ಸಂಕಷ್ಟ, ಜಾಗತಿಕ ತೈಲ ಸರಬರಾಜಿನ ಸಂಕಟದ ನಡುವೆ ಭಾರತಕ್ಕೆ ಗಲ್ಫ್ ದೇಶ ಒಂದು ಅತ್ಯದ್ಭುತ ಆಫರ್ ಕೊಟ್ಟಿದೆ. ಅರೇಬಿಯನ್ ಸಮುದ್ರದಲ್ಲಿನ ಅವರ ಬಂದರಿನಲ್ಲಿ ಭಾರತಕ್ಕೆ ಅವಕಾಶ ಕೊಡೋದಕ್ಕೆ ಅವರು ಸಿದ್ದರಾಗಿದಾರೆ ಮತ್ತು ಬಂದು ಕೂಡಿಕೆ ಮಾಡಿ, ನಿಮ್ಮದೇ ಒಂದು ಟರ್ಮಿನಲ್ ಮಾಡಿಕೊಳ್ಳಿ ಅಂತಾ ಕರೀತಾ ಇದೆ. ಇವತ್ತು ಜಗತ್ತಿನ ನಾನಾ ದೇಶಗಳು ಕಣಣಿಟ್ಟುಕೊಂಡು ಕೂತಿರುವ ಅತ್ಯಂತ ಆಯಕಟ್ಟಿನ ಬಂದರು ಅನ್ನಿಸಿಕೊಲ್ಳುವ ಆ ಸ್ಥಳದಲ್ಲಿ ಭಾರತಕ್ಕೆ ಅವರು ಟರ್ಮನಲ್ ನಿರ್ಮಾಣದ ಆಫರ್ ಯಾಕೆ ಕೊಡ್ತಾ ಇದಾರೆ ಇದರಿಂದಾ ಭಾರತಕ್ಕೆ ಆಗೋ ಲಾಭ ಏನು..? ಇಷ್ಟಕ್ಕೂ ಅ ದೇಶ ಯಾವುದು.? ಅವರ ಜೊತೆ ಭಾರತದ ಸಂಬಂಧ ಎಂಥದ್ದು.? ಈ ಟರ್ಮಿನಲ್ ಭಾರತದ ಪಾಲಿಗೆ ಹೇಗೆ ಗೇಂ ಚೇಂಜರ್ ಅನ್ನಿಸಿಕೊಳ್ಳುತ್ತೆ ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read:ಇನ್ನು ಶುರುವಾಗುತ್ತಾ ಸ್ಪೇಸ್ ವಾರ್: America's Space Secret.!
M S Raghavendra
Written By

M S Raghavendra

Cheif Editor

Over 30 Years of Experience in Media. Expertise in Youtube Content Creation, Choosing niche ,Digital Marketing.

Comments

No comments yet.