ಅವನು ಪಶ್ಚಿಮ ಕಣ್ಣಲ್ಲಿ ಶಾಂತಿ ದೂತ.. ಅರಬ್ ಜಗತ್ತಿನ ಪಾಲಿಗೆ ಅತಿ ದೊಡ್ಡ ಟ್ರೇಟರ್.. ಇಸ್ಲಾಂ ಪಾಲಿಗೆ ಅತಿ ದೊಡ್ಡ ವಂಚಕ.. ಪ್ಯಾಲೆಸ್ತೇನಿಯರ ಪಾಲಿಗೆ ಮಹಾ ಮೋಸಗಾರ.. ಇಸ್ರೇಲ್ ಪಾಲಿಗೆ ಮಹಾ ನಾಯಕ. ಹೀಗೆ ಒಬ್ಬ ವ್ಯಕ್ತಿ ಬಗ್ಗೆ ಇಷ್ಟೆಲ್ಲಾ ಅಭಿಪ್ರಾಯಗಳು ಭಿನ್ನಾಭಿಪ್ರಾಯಗಳು ಇವೆ ಅಂತಂದ್ರೆ
ಅವನಿಂದ ಏನೋ ಆಗಬಾರದ್ದು ಆಗಿರುತ್ತೆ ಅಲ್ಲವಾ.. ಇಲ್ಲಿ ಆಗಿರೋದು ಹಾಗೆನೇ.. ಆ ವ್ಯಕ್ತಿ ಅರಬ್ ಜಗತ್ತಿನ ಮಹಾ ನಾಯಕ ಅನ್ನಿಸಿಕೋಳ್ತಲೇ ಇಸ್ರೇಲ್ ಜೊತೆ ಶಾಂತಿ ಒಪ್ಪಂದವನ್ನ ಮಾಡಿಕೊಂಡಿದ್ದ. ಟೂ ಸ್ಟೇಟ್ ಸಲ್ಯೂಷನ್ ಬೆಟರ್ ಅಂದಿದ್ದ. ಸೋವಿಯತ್ನ ಸೈನಿಕರನ್ನ ಓಡಿಸಿ ಅಮೆರಿಕಾದ ತೆಕ್ಕೆಗೆ ಬಂದಿದ್ದ. ಇಸ್ರೆಲ್ಗೆ ಮಾನ್ಯತೆಯನ್ನ ಕೊಟ್ಟಿದ್ದ. ಅಂತಹವನನ್ನ ಇಸ್ಲಾಮಿಕ್ ಜಿಹಾದಿ ಗ್ರೂಪ್ ಹೊಡೆದು ಹಾಕಿತ್ತು. ಅದು ಅತ್ಯಂತ ಭಯಾನಕವಾಗಿ. ಆ ಹತ್ಯೆಯಲ್ಲಿ ಭಾಗಿಯಾಗಿದ್ದ ಮೂವರನ್ನ ಗಲ್ಲಿಗೇರಿಸಲಾಯ್ತು. ಕೆಲವ್ರು ಸಾಕ್ಷ್ಯಾಧಾರಗಳ ಕೊರತೆಯಿಂದ ತಪ್ಪಿಸಿಕೊಂಡ್ರು. ಆ ತಪ್ಪಿಸಿಕೊಂಡವ್ರಲ್ಲಿ ಒಬ್ಬ ಅಲ್ಕೈದಾದದ ಸಹ ಸಂಸ್ತಾಪಕನಾಗಿ ಬಿಟ್ಟ. ಹಾಗಾದ್ರೆ ಅಲ್ಲಿ ಜಿಹಾದಿಗಳಿಂದ ಹತ್ಯೆಯಾದ ಅರಬ್ ಜಗತ್ತಿನ ಮಹಾನಾಯಕ ಯಾರು..? ಅವನು ಮಾಡಿಕೊಂಡ ವಿವಾದ ಏನು., ಅವನ ಹತ್ಯೆ ಹೇಗೆ ಇಸ್ಲಾಮಿಕ್ ಜಗತ್ತಲ್ಲಿ ಜಿಹಾದಿಗಳ ಹುಟ್ಟಿಗೆ ಕಾರಣ ಆಯಿತು. ಅವನನ್ನ ಇವತ್ತು ಜಗತ್ತು ಗುರ್ತಿಸೋದು ಹೇಗ ಅನ್ನೋದ್ರ ಬಗೆಗಿನ ಕುತೂಹಲಕಾರಿ ಮಾಹಿತಿಗಾಗಿ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಆ ಮೂರು ದೇಶಗಳಿಗಿಂತಾ ಇರಾನೇ ಸ್ಟ್ರಾಂಗಾ: Islamic NATO.!
ಇಸ್ರೇಲ್ ಸ್ನೇಹ, ಇಸ್ಲಾಮಿಗೆ ದ್ರೋಹನಾ: The Story of Anwar Sadat.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.