ಇತ್ತೀಚೆಗೆ ಓಡಿಶಾ ಇದ್ದಕ್ಕಿದ್ದಂತೆ ಸುದ್ದಿಯಾಗಿ ಬಿಟ್ಟಿತ್ತು. ಒಡಿಶಾದ ಕಾಡುಗಳಲ್ಲಿ ಭಾರತದಲ್ಲಿ ಎಲ್ಲೂ ಕಾಣದ, ಕೇವಲ ಇಂಡೋನೇಶಿಯ, ಬ್ರೂನಿ ಹಾಗೂ ಮಲೇಷ್ಯಗಳಲ್ಲಿ ಕಂಡು ಬರುವ ಓರನ್ಗುಟಾನ್ ಮರಿಗಳು ಕಾಣಿಸಿದ್ವು. ಅವುಗಳನ್ನ ನೋಡೊದಕ್ಕೆ ಜನವೋ ಜನ..ಹಾಗೇನೇ ಆ ಓರಾನ್ ಗುಟಾನ್ಗಳಿಗೆ ತೊಂದ್ರೆ
ಆಗಬಾರದು ಅನ್ನೊ ನಿಟ್ಟಿನಲ್ಲಿ, ಜನ್ರು ಬಾಳೇಹಣ್ಣು ಸೇರಿದಂತೆ ಒಂದಷ್ಟು ಹಣ್ಣುಗಳನ್ನ ಕೂಡ ಅವುಗಳಿಗೆ ಕೊಟ್ಟಿದ್ರು. ಈ ವಿಷ್ಯ ಒಡಿಶಾದ ಅರಣ್ಯ ಇಲಾಖೆಗೆ ತಿಳಿತು. ಅವ್ರು ಅಲ್ಲಿಗೆ ಬಂದ್ರು. ಅವುಗಳನ್ನ ರಕ್ಷಿಸಿದರು. ಕಾಡಿಗೆ ಅವುಗಳನ್ನ ಪುನರ್ವಸತಿ ಕೇಂದ್ರಗಳಿಗೆ ಕೊಂಡೊಯ್ಯಲಾಯ್ತು. ಬಟ್ ಈ ಪ್ರಕರಣ ಇಲ್ಲಿಗೆ ಮುಗೀಲಿಲ್ಲ. ಒಡಿಶಾ ಸರ್ಕಾರ ತನಿಖೆಗೆ ಆದೇಶ ಕೊಡ್ತು. ಅಲ್ಲಿ ಎಸ್ಟಿಎಫ್ ರಚನೆ ಆಯ್ತು. ಆ ನಂತ್ರ ಈ ಒರಾನ್ಗುಟಾನ್ಗಳ ಜರ್ನಿಯ ಕತೆಯ ಅನಾವರಣ ಆಗೋದಕ್ಕೆ ಶುರುವಾಗಿದ್ದು. ಹಾಗಾದ್ರೆ ಏನಿದು ಒರಾನ್ ಗುಟನ್ಗಳ ಕಥೆ.? ಈ ಜೀವಿಗಳ ಬುದ್ಧಿವಂತಿಕೆ ಹೇಗಿದೆ ಅನ್ನೊದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ತಿಳಿದುಕೊಳ್ಳೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಏನಿದು ಚಿಪ್ಪುಹಂದಿಯ ಕಥೆ : The Story of a Pangolin.!
ಓರಾನ್ ಗುಟನ್ ರಹಸ್ಯ: Orangutan Secrets.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.