ಕಲ್ಲಿನ ಬೆಟ್ಟಗಳಲ್ಲಿ ಬದುಕ್ಕಿದ್ಹೇಗೆ ಆ ಪೈಲೆಟ್: A Daring Rescue in Iran.!
ಅದು ಅಮೆರಿಕಾದ ಸೇನಾ ಇತಿಹಾಸದಲ್ಲೇ ಅತ್ಯಂತ ರೋಚಕ ಕಾರ್ಯಚರಣೆ. ಅಲ್ಲಿ ಅಮೆರಿಕಾ ಒಬ್ಬೇ ಒಬ್ಬ ಯೋಧನಿಗಾಗಿ 158 ಯುದ್ದ ವಿಮಾನಗಳನ್ನ
ಕಣಕ್ಕಿಳಿಸಿತ್ತು. ನೂರಾರು ಸೈನಿಕರು ಶತ್ರು ನೆಲಕ್ಕೆ ಧಾಂಗುಡಿ ಇಟ್ಟಿದ್ರು. ಅಮೆರಿಕಾದ ಪಡೆಗಳ ಜೊತೆಯಲ್ಲಿ ಇಸ್ರೆಲ್ನ ಸ್ಪೆಷಲ್ ಕಮಾಂಡೋಗಳು ಅಖಾಡದಲ್ಲಿದ್ರು. ಸಿಐಎ, ಮೊಸ್ಸಾದ್ ಗಳು ಇಂಟೆಲಿಜೆನ್ಸ್ ಕಲೆ ಹಾಕ್ತಾ ಇದ್ವು. ಏನಾದ್ರು ಆಗಲಿ, ಅದೆಷ್ಟಾದ್ರು ಖರ್ಚಾಗಲಿ ವಿ ವಾಂಟ್ ಹಿಮ್ ಅಲೈವ್. ಇದು ಅಮೆರಿಕಾದ ಪಡೆಗಳಲ್ಲಿ ಕೇಳಿ ಬರ್ತಾ ಇದ್ದ ಮಾತು. ಅವತ್ತು ಆ ರೋಚಕ ಕಾರ್ಯಚರಣೆ ಐವತ್ತು ಗಂಟೆಗಳ ಕಾಲ ನಡೀತು. ಫೈನಲಿ ಅವರನ್ನ ರಕ್ಷಿಸಿ ಕರೆತರಲಾಗಿತ್ತು. ಈ ಕತೆಯನ್ನ ನೀವು ಎಲ್ಲೋ ಕೇಳೀದಂತೆ ಭಾಸ ಆಗ್ತಾ ಇರಬೇಕು ಅಲ್ಲವಾ. ಯೆಸ್, ಇದು ಇತ್ತೀಚೆಗೆ ಇರಾನ್ನಲ್ಲಿ ನಡೆದಂತ ರೋಚಕ ಕಾರ್ಯಚರಣೆ. ಆದ್ರೆ ಅವತ್ತು ಅಲ್ಲಿ ಯೋಧ ಸಿಕ್ಕಿ ಬಿದ್ದಿದ್ದು ಹೇಗೆ.? ಅವನು ಹೇಗೆ ಶತ್ರುಗಳಿಂದ ಪಾರಾದ.? ಅಲ್ಲಿ ಅವನ ಪರಿಸ್ಥಿತಿ ಹೇಗಿತ್ತು ಅನ್ನೊ ಸಾಕಷ್ಟು ವಿಷಯಗಳು ಅವತ್ತು ಹೊರ ಬಂದಿರಲಿಲ್ಲ. ಈಗ ಆ ವಿಷಯಗಳು ರಿವೀಲ್ ಆಗಿವೆ. ಅಲ್ಲವತ್ತು ಆ ಬ್ರಾವೋ ತೆಗೆದುಕೊಂಡ ಬ್ರೇವ್ ನಿರ್ಧಾರದ ಬಗ್ಗೆ ನಿಮಗೂ ಒಂದಷ್ಟು ಮಾಹಿತಿಯನ್ನ ಕೊಡ್ತಿವಿ.
ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.