ಅದು ಸೆಪ್ಟಂಬರ್ 13..2026..ಯುಕ್ರೇನ್ ಮತ್ತು ಪೋಲ್ಯಾಂಡ್ ಗಡಿಭಾಗದಲ್ಲಿ ಒಂದು ರೈಲು ಸಂಚರಿಸ್ತಾ ಇತ್ತು. ವಾತಾವರಣ ತಿಳಿಯಾಗಿತ್ತು. ಅಲ್ಲಿ ಹೆಚ್ಚೇನು ಕೋಲ್ಡ್ ಇರಲಿಲ್ಲ. ಟೆಂಪ್ರೇಚರ್ 14 ರಿಂದ 24 ಡಿಗ್ರಿಯವರೆಗೂ ತೋರಿಸ್ತಾ ಇತ್ತು. ರೈಲಿನಲ್ಲಿ ಕೂತಿದ್ದವ್ರು ನೆಮ್ಮದಿಯಾಗಿ ಪ್ರಯಾಣದ ಅನುಭವವನ್ನ ಪಡೀತಿದ್ರು. ಅಲ್ಲಿ ಪ್ರತ್ಯಕ್ಷವಾಗಿದ್ದೇ ರಷ್ಯಾದ ಡ್ರೋನ್.. ಆಗ ಆ ಡ್ರೋನ್ ಯುಕ್ರೆನ್ನ ರೈಲನ್ನ ಕಂಡಿದ್ದೇ ತಡಾ ಸೀದಾ ರೈಲು ಎಂಜಿನ್ ಮೇಲೆ ದಾಳಿ ಮಾಡ್ತು.. ಆ ದಾಳಿಗೆ ಎಂಜಿನ್ ಜಖಂ ಆಯ್ತು..ಅದೃಷ್ಟವಶಾತ್ ಅದು ಪ್ರಯಾಣಿಕರಿದ್ದ ಬೋಗಿಯಲ್ಲಿ ಸ್ಪೋಟ ಆಗಿಲಿಲ್ಲ. ಹೀಗಾಗಿ ಅಲ್ಲೊಂದು ಬಾರಿ ಅನಾಹುತ ತಪ್ತು. ಇದು ಕೇವಲ ರೈಲಿನ ಮೇಲಿನ ದಾಳಿ ಆಗಿರಲಿಲ್ಲಾ. ರಷ್ಯದ ಟಾರ್ಗೆಟ್ ಯುಕ್ರೆನಿನ ಪಶ್ಚಿಮ ಭಾಗದ ಪೋಲೆಂಡ್ನ ಗಡಿ ಭಾಗದವರೆಗೂ ಇದೆ. ಅದ್ರಲ್ಲೂ ಯುರೋಪಿಯನ್ ಯೂನಿಯನ್ನ ನಾಯಕರು ಓಡಾಡುವ ಹಾದಿಯ ಮೇಲಿದೆ ಅನ್ನೋದನ್ನ ತೋರಿಸ್ತಾ ಇತ್ತು. ಹಾಗೆ ನೋಡಿದ್ರೆ ಈ ದಾಳಿ ಏನಾದ್ರು ಎರಡು ನಿಮಿಷ ಮುಂದೆ ನಡೆದು ಬಿಟ್ಟಿದ್ರೆ ಅಲ್ಲಿ ಘೋರ ದುರಂತವೇ ನಡೆದು ಹೋಗ್ತಾ ಇತ್ತು. ರಷ್ಯದ ಮೇಲೆ ಯುರೋಪಿಯನ್ ಯೂನಿಯನ್ ದಾಳಿಗೆ ನಿಲ್ಲಬೇಕಾದ ಪ್ರಸಂಗ ಬಂದು ಬಿಡ್ತಾ ಇತ್ತು. ಹಾಗಿದ್ರೆ ಅಲ್ಲೇನಾಯ್ತು.? ಆ ರೈಲಿನ ಮೇಲಿನ ದಾಳಿ ಅಷ್ಟೊಂದು ಭಯ ಹುಟ್ಟಿಸಿದ್ದಾದ್ರು ಹೇಗೆ ಅನ್ನೋದ್ರ ಬಗ್ಗೆ ಒಂದಷ್ಟು
ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಮಹಾಸಂಗಮಕ್ಕೆ ಸಜ್ಜಾಗಿದೆ ದೆಹಲಿ: BRICS 2026.!
ಯುರೋಪ್ ಗೆ ಪುತಿನ್ ಎಚ್ಚರಿಕೆ: Putin Warns Europe.!
Written By
Raghavendra N
Content Writer17 years of experience in Media and Digital Media.Expertise in Scripting, Video Production,Documentary Making and ad Films
Comments
No comments yet.