ಇದನ್ನ ಮತ್ತೊಂದು ಜಾಗತಿಕ ಯುದ್ಧದ ಮುಂಸೂಚನೆ ಅಂತ ಹೇಳುವುದಿಲ್ಲ, ಆದರೆ ಜಗತ್ತಲ್ಲಿ ಏನು ನಡೀತಾ ಇದೆ ಅದು ಒಳ್ಳೆಯ ಲಕ್ಷಣಗಳನ್ನಂತೂ ತೋರುತಾ ಇಲ್ಲ. ಸಣ್ಣ ಸಣ್ಣ ಘಟನೆಗಳೇ ಒಂದು ಮಹಾ ಸಮಸ್ಯೆಗೆ ಕಾರಣ ಆಗುತ್ತವೆ ಅನ್ನೋ ಹಾಗೆ ಈಗ ಟರ್ಕಿ ಕೂಡ ಜಾಗತಿಕ ಸಮಸ್ಯೆಯನ್ನ ಸೃಷ್ಟಿ ಮಾಡೋದಕ್ಕೆ ನಿಂತಿದೆ. ಒಂದು ಕಡೆ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವ ಸಂದರ್ಭದಲ್ಲಿ ಕೆಂಪು ಸಮುದ್ರ ಮತ್ತು ಬಾಬಲ್ ಮಂದಾಬ್ ಸಮಸ್ಯೆಗೆ ತುತ್ತಾಗ್ತಾ ಇರುವ ಸಂದರ್ಭದಲ್ಲೇ ಈಗ ಟರ್ಕಿ, ತಾನು ಕೂಡ ಜಗತ್ತಿನ ಅತಿ ದೊಡ್ಡ ತೈಲ ಹಾಗೂ ಆಹಾರ ಧಾನ್ಯಗಳ ಮಾರ್ಗವನ್ನು ಮುಚ್ಚುವ ನಿರ್ಧಾರವನ್ನು ಕೈಗೊಂಡಿದೆ. ಮೆಡಿಟರೇನಿಯನ್ ಹಾಗೂ ಕಪ್ಪು ಸಮುದ್ರವನ್ನ ಸಂಪರ್ಕಿಸುವ ಮಾರ್ಗದ ಮೇಲೆ ನಿರ್ಬಂಧ ಹೇರೋ ನಿರ್ಧಾರಕ್ಕೆ ಟರ್ಕಿ ಬಂದಿರೋದು ಜಗತ್ತಲ್ಲಿ ಮತ್ತೊಂದು ಸಂಕಷ್ಟಕ್ಕೆ ಕಾರಣ ಆಗುವ ಸೂಚನೆಗಳನ್ನು ಕೊಡ್ತಾ ಇದೆ. ಟರ್ಕಿ ಎಲ್ಲಿ ಏನನ್ನು ಮುಚ್ಚುತಾ ಇದೆ, ಆ ಮಾರ್ಗ ಮುಚ್ಚಿದರೆ ಜಗತ್ತಿಗೆ ಉಂಟಾಗುವ ಸಮಸ್ಯೆ ಏನು ಮತ್ತು ಭಾರತದ ಮೇಲೆ ಯಾವ ಪರಿಣಾಮಗಳಿಗೆ ಅದು ಕಾರಣ ಆಗುತ್ತೆ ಅನ್ನೋದರ ಸಂಪೂರ್ಣ ಮಾಹಿತಿಯನ್ನ ಕೆಳಗಿನ ವಿಡಿಯೋ ಲಿಂಕ್ ನಲ್ಲಿ ತಿಳಿಸಲಾಗಿದೆ. ಕ್ಲಿಕ್ ಮಾಡಿ ನೋಡಿ.
Also Read: ಮೊಜ್ತಬಾ ರಹಸ್ಯ..ಯಾರು ಮುಂದಿನ ನಾಯಕ: Mojtaba Khamenei.!
ಜಗತ್ತಿಗೆ ಅದೆಷ್ಟು ಮುಖ್ಯ ಆ ಮಾರ್ಗ:Turkey Shut This Sea Route.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.