Itihasa

ಅರಬರನ್ನೂ ಗೆದ್ದರು ಕನ್ನಡದ ಸಾಮ್ರಾಟರು: The Indian Kings Who Conquered Foreign Lands.!

ಅರಬರನ್ನೂ ಗೆದ್ದರು ಕನ್ನಡದ ಸಾಮ್ರಾಟರು: The Indian Kings Who Conquered Foreign Lands.!
ಇಲ್ಲಿವರೆಗೂ ಭಾರತದ ಇತಿಹಾಸದ ಬಗ್ಗೆ ನಮ್ಮ ಪಠ್ಯಪುಸ್ತಕಗಳಲ್ಲಿ ಹೇಳೀರೋದೇನು.. ಅಲೆಕ್ಸಾಂಡರ್ ಬಾರತದ ಮೇಲೆ ದಂಡೆತ್ತಿ ಬಂದ.. ಇಲ್ಲಿನ ಗಾಂಧಾರ ಸೇರಿದ ಹಾಗೆ ಸಾಕಷ್ಟು ರಾಜ್ಯಗಳನ್ನ ವಶಪಡಿಸಿಕೊಂಡ. ಪುರೂರವವನ್ನ ಸೋಲಿಸಿದ್ದ, ಆ ನಂತ್ರ ಅವನಿಗೆ ಪ್ರಾಣ ಭಿಕ್ಷೆ ಕೊಟ್ಟ ಅಂತಾ.. ಹಾಗೆನೇ ಏಳನೇ ಶತಮಾನದಲ್ಲಿ ಮೊಹಮದ್ ಕಾಸೀಂ ಬಂದ.. ರಾಜ ದಾಹೀರ್​ನ ಸೋಲಿಸಿದ್ದ.. ಹತ್ತನೇ ಶತಮಾನದಲ್ಲಿ ಘಜ್ನಿ ಹದಿನೇಳೂ ಬಾರಿ ಭಾರತದ ಮೇಲೆ ದಂಡ ಯಾತ್ರೆ ಮಾಡಿದ್ದ..ಹನ್ನೆರಡನೇ ಶತಮಾನದಲ್ಲಿ ಮಹಮದ್ ಘೋರಿ ಪೃತ್ವಿರಾಜ್ ಚೌಹಾನ್​ನನ್ನ ಸೋಲಿಸಿದ್ದ. ಆ ಬಳಿಕ ಗುಲಾಮರು ಬಂದ್ರು.. ಅವ್ರು ದೆಹಲಿಯನ್ನ ಆಳಿದ್ರು.. ಆ ಬಳಿಕ ಪೋರ್ಚುಗೀಸರು ಬಂದ್ರು, ಗೋವಾ ವಶಪಡಿಸಿಕೊಂಡ್ರು..ಆವ್ರ ನಂತ್ರ ಮಧ್ಯ ಏಷ್ಯಾದಿಂದ ಬಾಬರ್ ಬಂದ. ಅವನು ಮೊಘಲ್ ಸಾಮ್ರಾಜ್ಯವನ್ನ ಸ್ಥಾಪನೆ ಮಾಡಿದ.. ಅವನ ನಂತ್ರ ಬ್ರಿಟಿಷರು, ಫ್ರೆಂಚರು, ಡಚ್ಚರು ಬಂದ್ರು. ಅವ್ರು 1947ರ ವರೆಗೂ ಭಾರತದ ವಿವಿಧ ಭೂ ಭಾಗವನ್ನ ಆಳಿದ್ರು ಇದನ್ನೇ ಅಲ್ವಾ ನಾವು ಓದ್ತಾ ಬಂದಿದ್ದು..? ನಮ್ಮ ಪಠ್ಯಗಳಲ್ಲಿ, ಮಧ್ಯ ಏಷ್ಯಾವನ್ನ ಆಳಿದ್ದ ಭಾರತೀಯ ಅರಸರು, ಆಗ್ನೇಯ ಏಷ್ಯಾದ ವರೆಗೂ ಸಾಮ್ರಾಜ್ಯವನ್ನ ವಿಸ್ತರಿಸಿದ್ದ ಚಕ್ರವರ್ತಿಗಳು, ಪರ್ಷಿಯನ್ ಸೈನ್ಯವನ್ನ ಸೋಲಿದ ಮಹಾವೀರರ ಬಗ್ಗೆ ಎಲ್ಲಾದರೂ ಹೇಳಿದಾರಾ..? ಅಂಥಾ ಮಹಾನ್ ಅರಸರ ಬಗ್ಗೆ ವೀರ ಯೋಧರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋಕೆ ಕೆಳಗಿನ ವಿಡಿಯೋ ಲಿಂಕ್ ಕ್ಲಿಕ್ ಮಾಡಿ.
Also Read: ಹೇಗಿತ್ತು ವಂಚಕ ಮೀರ್ ನ ಅಂತ್ಯ..? Battle of Plassey-2
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.