Health

ತೊಡೆಗಳು ಹೇಳುತ್ವಾ ನಿಮ್ಮ ಆಯುಷ್ಯದ ಗುಟ್ಟು :Thin Thighs = Higher Risk.?

ತೊಡೆಗಳು ಹೇಳುತ್ವಾ ನಿಮ್ಮ ಆಯುಷ್ಯದ ಗುಟ್ಟು :Thin Thighs = Higher Risk.?
ನಿಮ್ಮ ತೊಡೆಗಳ ಗಾತ್ರ ನೋಡಿ ನೀವು ಎಷ್ಟು ವರ್ಷ ಬದುಕಬಹುದು ಅಂತ ಊಹಿಸೋಕೆ ಸಾಧ್ಯನಾ.? ಕೇಳೋಕೆ ವಿಚಿತ್ರ ಅಂತ ಅನ್ಸುತ್ತಲ್ವಾ.? ಆದರೆ ಡೆನ್ಮಾರ್ಕ್ನ ವಿಜ್ಞಾನಿಗಳು ಸಾವಿರಾರು ಜನರನ್ನ 12 ವರ್ಷಗಳಿಗೂ ಹೆಚ್ಚು ಕಾಲ ಅಧ್ಯಯನ ಮಾಡಿ ಈ ಪ್ರಶ್ನೆಗೆ ಉತ್ತರ ಹುಡುಕಿದ್ದಾರೆ. ಈ ಉತ್ತರ ನಿಮ್ಮನ್ನ ಆಶ್ಚರ್ಯಗೊಳಿಸಬಹುದು. ಇವತ್ತು ನಾವು ಹೇಳ್ತಾ ಇರೋದು ಬಹಳ ಕುತೂಹಲಕಾರಿ ಹಾಗೇನೇ ಬಹಳ ಕಡಿಮೆ ಜನರಿಗೆ ಗೊತ್ತಿರುವಂತಹ ಆರೋಗ್ಯದ ವಿಷಯದ ಬಗ್ಗೆ. ನಮ್ಮ ತೊಡೆಗಳ ಗಾತ್ರ ಮತ್ತು ಹೃದಯದ ಕಾಯಿಲೆ ಹಾಗೂ ಒಟ್ಟಾರೆ ಆಯುಷ್ಯದ ನಡುವಿನ ಸಂಬಂಧ ಏನು ಅನ್ನೋದು ಸಾಮಾನ್ಯವಾಗಿ ನಾವು ಸೊಂಟದ ಸುತ್ತಳತೆ ತೂಕ ಅಥವಾ ಬಿಎಂಐ ಬಗ್ಗೆ ಮಾತಾಡ್ತೀವಿ ಆದರೆ ವೈದ್ಯಕೀಯ ಸಂಶೋಧನೆಗಳು ಹೇಳೋ ಪ್ರಕಾರ ತೊಡೆಯ ಸುತ್ತಳತೆ ಕೂಡ ಒಂದು ಮುಖ್ಯವಾದಂತಹ ಸೂಚಕವಾಗುತ್ತಂತೆ. 2009ರಲ್ಲಿ ಪ್ರತಿಷ್ಠಿತ ವೈದ್ಯಕೀಯ ಪತ್ರಿಕೆ ಬಿಎಂಜೆ ನಲ್ಲಿ ಒಂದು ಅಧ್ಯಯನ ಪ್ರಕಟ ಆಯಿತು ಅದರಲ್ಲಿ ಡೆನ್ಮಾರ್ಕ್ನ ಸುಮಾರು 1400 ಪುರುಷರು ಮತ್ತು 1380 ಮಹಿಳೆಯರನ್ನ ಪರೀಕ್ಷಿಸಿತು ಸಂಶೋಧಕರು ಪ್ರತಿಯೊಬ್ಬರ ತೊಡೆಯ ಸುತ್ತಳತೆಯನ್ನ ಅಳೆದು ನಂತರ 10 ವರ್ಷಗಳ ಕಾಲ ಹೃದಯ ಕಾಯಿಲೆ ಮತ್ತು ಸುಮಾರು 12 ವರ್ಷಗಳ ಕಾಲ ಅವರ ಸಾವಿನ ಪ್ರಮಾಣವನ್ನ ಗಮನಿಸಿದರು. ಫಲಿತಾಂಶ ಏನಾಯ್ತು ಅನ್ನುವ ಕುತೂಹಲಕರ ಮಾಹಿತಿಯನ್ನ ತಿಳಿಯೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಆಯುರ್ವೇದದ ಪುರಾತನ ಟೆಕ್ನಿಕ್ ಮತ್ತು ಅದರ ಪ್ರಯೋಜನಗಳು: Navel Oiling.!
Raksha V
Written By

Raksha V

Content Writer

15 years of Experience in Media and Digital Media as a Sr.Anchor,Correspondent and Content Writer.

Comments

No comments yet.