ಬ್ರಿಕ್ಸ್ ಸಮ್ಮೇಳನ ಮುಗಿದ ಬೆನ್ನಲ್ಲೇ ಅಮೆರಿಕಾ ಭಾರತಕ್ಕೆ ಎರಡು ಶಾಕ್ ಗಳನ್ನ ಕೊಟ್ಟಿದೆ. ಒಂದು ಭಾರತದಲ್ಲಿನ ವಿದೇಶೀ ಹೂಡಿಕೆಗಳು ವಾಪಸ್
ಹೋಗೋಹಾಗೆ ಮಾಡುತ್ತೆ. ಭಾರತದ ಷೇರುಮಾರುಕಟ್ಟೆಯಲ್ಲಿನ ವಿದೇಶೀ ಹಣ ಅಮೆರಿಕಾದ ಕಡೆಗೆ ಡೈವರ್ಟ್ ಆಗೋ ಸಾಧ್ಯತೆಗಳನ್ನ ಹೆಚ್ಚು ಮಾಡುತ್ತೆ. ಇದು ಭಾರತದ ರೂಪಾಯಿ ಮೌಲ್ಯ ಇನ್ನಷ್ಟು ಕುಸಿಯೋದಕ್ಕೆ ಕಾರಣ ಆಗಬಹುದು. ಇನ್ನು ಎರಡನೆಯದ್ದು, ಭಾರತದ ರಫ್ತು ಮಾರುಕಟ್ಟೆಯ ಮೇಲೆ ಪರಿಣಾಮವನ್ನ ಬೀರುತ್ತೆ ಅಮೆರಿಕಾದ ಮಾರುಕಟ್ಟೆಯಲ್ಲಿ ಭಾರತದ ವಸ್ತುಗಳ ಬೆಲೆ ಏರಿಕೆಗೆ ಮತ್ತು ಬೇಡಿಕೆ ಕಡಿಮೆ ಆಗೋದಕ್ಕೆ ಅದು ಕಾರಣ ಆಗಬಹುದು. ಹಾಗಾದ್ರೆ ಭಾರತದ ವಿರುದ್ದ ಅಮೆರಿಕಾದಲ್ಲಿ ಏನಾಗ್ತಾ ಇದೆ..? ಏನು ಅದು ಅಮೆರಿಕಾ ಕೊಟ್ಟಿರೋ ಎರಡು ಶಾಕ್ ಗಳು ಅನ್ನೋದನ್ನ ತಿಳಿದುಕೊಳ್ಳೋಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಕಲ್ಲಿನ ಬೆಟ್ಟಗಳಲ್ಲಿ ಬದುಕ್ಕಿದ್ಹೇಗೆ ಆ ಪೈಲೆಟ್: A Daring Rescue in Iran.!
ಮತ್ತಷ್ಟು ಕುಸಿಯುತ್ತಾ ರೂಪಾಯಿ ಮೌಲ್ಯ: US Gives India 2 Big Shocks After BRICS.!
Written By
M S Raghavendra
Cheif EditorOver 30 Years of Experience in Media. Expertise in Youtube Content Creation, Choosing niche ,Digital Marketing.
Comments
No comments yet.