Bharata

ಇದೇನಾಗ್ತಿದೆ ಕಾಶ್ಮೀರದಲ್ಲಿ..? What's Happening in Kashmir..?

ಇದೇನಾಗ್ತಿದೆ ಕಾಶ್ಮೀರದಲ್ಲಿ..? What's Happening in Kashmir..?
ಜಮ್ಮು ಕಾಶ್ಮೀರದಲ್ಲಿ ಮತ್ತೊಂದು ಮಾರಣಹೋಮ ನಡೆಯುತ್ತಾ.? ಅದಕ್ಕೆ ಬೇಕಾದ ಎಲ್ಲ ತಯಾರಿಗಳನ್ನ ಉಗ್ರರು ಮಾಡಿಕೊಳ್ತಾ ಇದ್ದಾರಾ.? ಈ ಬಾರಿ ಉಗ್ರರ ಜೊತೆ ಅಲ್ಲಿನ ಒಂದಷ್ಟು ಮಂದಿ ಸ್ಥಳೀಯರು ಕೈ ಜೋಡಿಸಬಹುದಾ.? ಇಂತಹದೊಂದ್ದು ಅನುಮಾನಕ್ಕೆ ಕಾರಣ ಆಗ್ತಾ ಇರೋದು ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಹರಡಿರುವ ಅದೊಂದು ಸುದ್ದಿ. ಹಾಗಿದ್ರೆ ಜಮ್ಮು ಕಾಶ್ಮೀರದಲ್ಲಿ ಆಗ್ತಾ ಇರೋದಾದ್ರು ಏನು.? ಆ ಮಾರಣ ಹೋಮವನ್ನ ತಪ್ಪಿಸೋದಕ್ಕೆ ಸಾಧ್ಯನೇ ಇಲ್ಲವಾ.? ಲಕ್ಷರ್​ನಂತಹ ಭಯೋತ್ಪಾದಕ ಸಂಘಟನೆಗಳಿಗೆ ಈ ಬೆಂಬಲ ವ್ಯಕ್ತ ಆಗ್ತಾ ಇರೋದಾದ್ರು ಯಾಕೆ, ಈ ವಿಷ್ಯದಲ್ಲೂ ಅಲ್ಲಿ ನಡೀತಿರೋ ರಾಜಕೀಯ ಏನು ಅನ್ನೋದ್ರ ಬಗ್ಗೆ ಒಂದಷ್ಟು ಮಾಹಿತಿಯನ್ನ ನೋಡೋದಕ್ಕೆ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
Also Read: ಅಣು ಯುದ್ಧಕ್ಕೆ ಸಿದ್ಧ ಆಗ್ತಿದ್ಯಾ ಭಾರತ..? India's Biggest Defense Deal.!
Raghavendra N
Written By

Raghavendra N

Content Writer

17 years of experience in Media and Digital Media.Expertise in Scripting, Video Production,Documentary Making and ad Films

Comments

No comments yet.